ಲವ್ 360 ಚಿತ್ರ ನೋಡಲು ನಿರ್ದೇಶಕ ಶಶಾಂಕ್ ಮನವಿ

143

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಶಶಾಂಕ್ ನಿರ್ದೇಶನ ಲವ್ 360 ಅನ್ನೋ ಚಿತ್ರ ಕಳೆದ ಶುಕ್ರವಾರ ರಿಲೀಸ್ ಆಗಿದೆ. ನಟ ಪ್ರವೀಣ್ ಹಾಗೂ ನಟಿ ರಜನಾ ಇಂದರ್ ಅವರು ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕುರಿತು ಮಾತನಾಡಿರುವ ನಿರ್ದೇಶಕ ಶಶಾಂಕ್ ದಯವಿಟ್ಟು ನಮ್ಮ ಚಿತ್ರವನ್ನು ನೋಡಿ ಎಂದು ಮನವಿ ಮಾಡಿದ್ದಾರೆ.

ಪ್ರೇಕ್ಷಕರಿಂದ, ಮಾಧ್ಯಮಗಳಿಂದ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಆದರೆ, ನಿರೀಕ್ಷೆ ಮಾಡಿದ ಮಟ್ಟದಲ್ಲಿ ಕಲೆಕ್ಷನ್ ಆಗುತ್ತಿಲ್ಲ. ಶನಿವಾರವೂ ನಾವು ನಿರೀಕ್ಷೆ ಮಾಡಿದ ಕಲೆಕ್ಷನ್ ಬಂದಿಲ್ಲ. ಭಾನುವಾರ ಒಳ್ಳೆಯ ಕಲೆಕ್ಷನ್ ಆಗಲಿ, ಹೊಸಬರ ಚಿತ್ರವೆಂದು ಹಿಂದೇಟು ಹಾಕದೆ ಕನ್ನಡ ಚಿತ್ರಗಳನ್ನು ಗೆಲ್ಲಿಸಬೇಕು, ನಿರ್ಮಾಪಕರನ್ನು ಉಳಿಸಬೇಕು ಎಂದು ಕೈಮುಗಿದು ಮನವಿ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!