ಲವ್ ಮಾಕ್ ಟೈಲ್-2 ಟ್ರೇಲರ್ ರಿಲೀಸ್

418

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನ ನಾಗರಾಜ ನಟನೆಯ ಲವ್ ಮಾಕ್ ಟೈಲ್-2 ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ. ಇತ್ತೀಚೆಗಷ್ಟೇ ಟ್ರೇಲರ್ ರಿಲೀಸ್ ಬಗ್ಗೆ ಸ್ಟಾರ್ ದಂಪತಿ ವಿಡಿಯೋವೊಂದು ಹಂಚಿಕೊಂಡಿದ್ದರು. ಇದೀಗ ಟ್ರೇಲರ್ ರಿಲೀಸ್ ಮಾಡಲಾಗಿದೆ.

ಲವ್ ಮಾಕ್ ಟೈಲ್ ಚಿತ್ರದ ಸೂಪರ್ ಹಿಟ್ ಆಗಿತ್ತು. ಈಗ ಅದರ ಮುಂದುವರೆದ ಭಾಗ ಬರುತ್ತಿದೆ. ನಟ ಡಾರ್ಲಿಂಗ್ ಕೃಷ್ಣಾ ಸ್ವತಃ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಲ್ದೇ, ಕೃಷ್ಣಾ ಟಾಕೀಸ್ ಹೆಸರಿನಲ್ಲಿ ಪತ್ನಿ ಮಿಲನ ನಾಗರಾಜ ಜೊತೆ ಸೇರಿ ಅವರೆ ನಿರ್ಮಾಣ ಸಹ ಮಾಡುತ್ತಿದ್ದಾರೆ. ಫೆಬ್ರವರಿ 11ಕ್ಕೆ ಚಿತ್ರ ರಿಲೀಸ್ ಮಾಡಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!