ಮನಸಿನ ಮಿಲನ

290

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಮೂಡಬಿದರೆಯ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯಾದ ಪಂಕಜಾ ಅವರು ಬರೆದು ಕಿರು ಕವಿತೆ.

ಮನಸಿನ ಒಳಗೊಂದು,

ಮನಸಿನ  ಹೊರಗೊಂದು,

ಆಟವಾಡುವ ಈ ಕನಸುಗಳು …

ಆ ಪ್ರೀತಿಯ ಕಣ್ಣಿನ ಬಿಂಬಗಳಿಗೆ ಮಾತ್ರ

ಅರ್ಥವಾಗುವುದು…




Leave a Reply

Your email address will not be published. Required fields are marked *

error: Content is protected !!