Search

ಧಾರವಾಡದಲ್ಲಿ 200 ಕೆಜಿ ಜಿಲಿಟಿನ್ ಕಡ್ಡಿ ವಶ

360

ಪ್ರಜಾಸ್ತ್ರ ಸುದ್ದಿ

ಧಾರವಾಡ: ತಾಲೂಕಿನ ಅಮ್ಮಿನಭಾವಿ ಸ್ಟೋನ್ ಕ್ರಷರ್ ಮೇಲೆ ಪೊಲೀಸರು ದಾಳಿ ನಡೆಸಿ, 200 ಕೆಜಿ ಜಿಲಿಟಿನ್ ಕಡ್ಡಿ ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಾತ್ನಾಡಿರುವ ಎಸ್ಪಿ, 1,650 ಜಿಲಿಟಿನ್ ಕಡ್ಡಿಗಳನ್ನ ಹಾಗೂ 700 ಎಲೆಕ್ಟ್ರಾನಿಕ್ ಡಿಟೋನೇಟರ್ ಸಹ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಜಿಲಿಟಿನ್ ಕಡ್ಡಿಗಳನ್ನ ವಶಕ್ಕೆ ಪಡೆಯಲಾಗಿದೆ. ದಯಾನಂದ ಮಾಸೂರ, ಶಂಕರಗೌಡ, ನೀವನಕುಮಾರ ಆರೋಪಿಗಳಾಗಿದ್ದು, ಶಂಕರಗೌಡನನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!