ಮುಂಬೈ ಹುಡ್ಗರ ಡ್ಯಾನ್ಸ್ ಗೆ ಅಮೆರಿಕಾ ಬೋಲ್ಡ್

513

ಅಮೆರಿಕಾ ಗಾಟ್ ಟ್ಯಾಲೆಂಟ್ ಶೋನಲ್ಲಿ, ಮುಂಬೈ ಮೂಲದ ಡ್ಯಾನ್ಸ್ ಗ್ರೂಪ್ ಜಡ್ಜ್ ಗಳಿಂದ ಸ್ಟ್ಯಾಂಡಿಂಗ್ ಅವೇಷನ್ ಪಡೆದುಕೊಂಡಿದೆ. ಈ ಮೂಲಕ ಮುಂಬೈ ಡ್ಯಾನ್ಸ್ ಗ್ರೂಪ್ ನ ಭರ್ಜರಿ ಸ್ಟೆಪ್ಸ್ ಗೆ ಇಡೀ ಯುಎಸ್ ಎ ಜನರು ಬೋಲ್ಡ್ ಆಗಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.

ವಿ ಅನ್ ಬಿಟೇಬಲ್ ಹೆಸರಿನ ಟೀಂ ಇನ್ಸಾಟಾಗ್ರಾಮ್ ನಲ್ಲಿ ಈ ವಿಡಿಯೋವನ್ನ ಪೋಸ್ಟ್ ಮಾಡಿದೆ. ನಮ್ಮ ಕನಸು ಇದೀಗ ನನಸಾಗಿದೆ ಅಂತಾ ಹೇಳುವ ಮೂಲಕ ಖುಷಿಯನ್ನ ಹಂಚಿಕೊಂಡಿದೆ.

ಅಮೆರಿಕಾ ಗಾಟ್ ಟ್ಯಾಲೆಂಟ್ ಶೋನಲ್ಲಿ ಇದೂವರೆಗೂ ಅನೇಕ ಜನ ಭಾರತೀಯ ಪ್ರತಿಭೆಗಳು ಬಂದು ಹೋಗಿವೆ. ಸ್ಟ್ಯಾಂಡಿಂಗ್ ಅವೇಷನ್ ತೆಗೆದುಕೊಂಡು ಇದೇ ಮೊದಲು ಇರಬೇಕು. ವಿ ಅನ್ ಬಿಟೇಬಲ್ ಗ್ರೂಪ್ ನ 28 ಹುಡಗರಲ್ಲಿ 12ರಿಂದ 27 ವರ್ಷದವರೆಗೂ ಇದ್ದಾರೆ. ಸ್ಲಂ ಹುಡ್ಗರು ಸೇರಿಕೊಂಡು ಕಟ್ಟಿರುವ ಟೀಂ ಇದೀಗ ತಮ್ಮ ಡ್ಯಾನ್ಸ್ ಮೂಲಕ ಅಮೆರಿಕಾ ತುಂಬಾ ಸೌಂಡ್ಗೆ ಮಾಡ್ತಿದೆ.




Leave a Reply

Your email address will not be published. Required fields are marked *

error: Content is protected !!