ಹೊಸ ವರ್ಷದ ‘ಮದ್ಯ’ರಾತ್ರಿಗೆ ಖಜಾನೆ ಸೇರಿತು ಕೋಟಿ ಕೋಟಿ

372

ಬೆಂಗಳೂರು: ಹೊಸ ವರ್ಷದ ಸಂಭ್ರಮ ಅಂದ್ರೆ ಮದ್ಯ ಪ್ರಿಯರಿಗೆ ಖುಷಿಯೋ ಖುಷಿ. ಇದರ ಜೊತೆಗೆ ಆಗಾಗ ತೆಗೆದುಕೊಳ್ಳುವ ಜನಕ್ಕೂ ಒಂದು ಅವಕಾಶ. ಹೀಗಾಗಿ ಮದ್ಯ ಮಾರಾಟ ಭರ್ಜರಿಯಾಗಿ ನಡೆದಿದೆ. ಇದ್ರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ಬಂದಿದೆ.

ಬೆಂಗಳೂರಿನಲ್ಲಿ ‘ಮದ್ಯ’ರಾತ್ರಿಯೇ ನಡೆದಿದೆ. ಮಿಡ್ ನೈಟ್ 2 ಗಂಟೆಯ ತನಕ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಪರಿಣಾಮ ಪ್ರತಿಯೊಬ್ಬರು ನಶೆಯಲ್ಲಿ ತೇಲಾಡಿದ್ದಾರೆ. ಹೀಗಾಗಿ ಬರೋಬ್ಬರಿ 75 ಕೋಟಿಗೂ ಹೆಚ್ಚು ರೂಪಾಯಿ ರಾಜ್ಯದ ಖಜಾನೆ ಸೇರಿದೆ. ಇದು ಕೇವಲ ಬುಧವಾರ ಒಂದು ದಿನದ ಕಲೆಕ್ಷನ್ ವಿಚಾರವಾಗಿದೆ. ಈ ಮೊತ್ತ ಕಳೆದ ವರ್ಷದ ಹೊಸ ವರ್ಷಾಚರಣೆಗಿಂತಲೂ ಹೆಚ್ಚು ಅಂತಾ ಹೇಳಲಾಗ್ತಿದೆ.

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ




Leave a Reply

Your email address will not be published. Required fields are marked *

error: Content is protected !!