ಅಪ್ಪು ಫ್ಯಾನ್ಸ್ ಗೆ ದಸರಾ ಗಿಫ್ಟ್

373

ಪವರ್ ಸ್ಟಾರ್ ಪುನೀತರಾಜಕುಮಾರ ಫ್ಯಾನ್ಸ್ ಕೆಲ ದಿನಗಳಿಂದ ಸ್ವಲ್ಪ ಬೇಸರ ಮಾಡಿಕೊಂಡಿದ್ರು. ಯಾಕಂದ್ರೆ, ಅಪ್ಪು ಅಭಿನಯದ ಯುವರತ್ನ ಚಿತ್ರದ ಯಾವುದೇ ಅಪ್ಡೇಟ್ ಇಲ್ಲದ ಕಾರಣಕ್ಕೆ. ಇದೀಗ ಯುವರತ್ನ ಟೀಂ ದಸರಾ ಗಿಫ್ಟ್ ನೀಡ್ತಿದೆ.

ಅಕ್ಟೋಬರ್ 7ರಂದು ಯುವರತ್ನ ಚಿತ್ರದ ಟೀಸರ್ ರಿಲೀಸ್ ಆಗ್ತಿದೆ. ಸೋಮವಾರ ಸಂಜೆ 5.30ಕ್ಕೆ ಹೊಂಬಾಳೆ ಫಿಲ್ಮಸ್ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ರಿಲೀಸ್ ಆಗ್ತಿದೆ. ಈ ಮೊದ್ಲು ಬರೀ ಚಿತ್ರದ ಪೋಸ್ಟರ್ ವೊಂದು ಬಿಟ್ಟು ಬೇರೆ ಯಾವುದೇ ಅಪ್ಡೇಟ್ ಇರ್ಲಿಲ್ಲ. ಹೀಗಾಗಿ ಫ್ಯಾನ್ಸ್ ಸ್ವಲ್ಪ ಬೇಸರ ಮಾಡಿಕೊಂಡಿದ್ರು. ಆ ಬೇಸರಕ್ಕೆ ಇದೀಗ ಫುಲ್ ಸ್ಟಾಪ್ ಬೀಳಲಿದೆ.




Leave a Reply

Your email address will not be published. Required fields are marked *

error: Content is protected !!