ರೋ‘ಹಿಟ್’ ಶತಕ

339

ವರ್ಲ್ಡ್ ಕಪ್ ನಲ್ಲಿ ಭಾರತ ತನ್ನ ಮೊದಲ ಪಂದ್ಯ ದಕ್ಷಿಣ ಆಪ್ರಿಕ್ ವಿರುದ್ಧ ಆಡ್ತಿದ್ದು, ಆರಂಭಿಕ ಆಟಗಾರ ರೋಹಿತ್ ಶರ್ಮಾ ಭರ್ಜರಿಯಾಗಿ ಶತಕ ದಾಖಲಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಗೆಲುವು ದಾಖಲಿಸಲು ರೋಹಿತ್ ಸಹಕಾರಿಯಾಗ್ತಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕ್ ಟೀಂ  9 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿದ್ದು, 228 ರನ್ ಟಾರ್ಗೆಟ್ ನೀಡಿದೆ. 175 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಶಿಖರ್ ಧವನ್ 8, ವಿರಾಟ್ ಕೊಹ್ಲಿ 18 ಹಾಗೂ ಕೆ.ಎಲ್ ರಾಹುಲ್ 26 ರನ್ ಮಾತ್ರ ಗಳಿಸಿದ್ರು. ರೋಹಿತ್ ಗೆ ಮಹೇಂದ್ರ ಸಿಂಗ್ ಧೋನಿ ಸಾಥ್ ನೀಡಿದ್ದು 17 ರನ್ ಹೊಡೆದು ಆಟವಾಡ್ತಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!