ಬಿಜೆಪಿಯವರಿಗೆ ಧಮ್ ಇಲ್ಲ ಹೇಳಿಕೆಗೆ ಸೋಮಶೇಖರ ತಿರುಗೇಟು

287

ಪ್ರಜಾಸ್ತ್ರ ಸುದ್ದಿ

ಮೈಸೂರು: ಬಿಜೆಪಿಯವರಿಗೆ ಧಮ್ ಇಲ್ಲವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿರುವ ಮಾತಿಗೆ, ಸಚಿವ ಎಸ್.ಟಿ ಸೋಮಶೇಖರ ತಿರುಗೇಟು ನೀಡಿದ್ದಾರೆ. ಸಿದ್ಧರಾಮಯ್ಯ ಧಮ್, ಆಡಳಿತ ಎರಡನ್ನೂ ನೋಡಿದ್ದೇನೆ. ಸದನ ಹೊರಗೊಂದು ಒಳಗೊಂದು ಮಾತ್ನಾಡ್ತಾರೆ ಎಂದು ಕಿಡಿ ಕಾರಿದ್ರು.

ಸಿದ್ದರಾಮಯ್ಯನವರ ಧಮ್ ಗೊತ್ತಿದೆ. ಅವರ ಜೊತೆ ನಾನು 5 ವರ್ಷ ಕೆಲಸ ಮಾಡಿದ್ದೇನೆ. ನನ್ಗೆ ಚೆನ್ನಾಗಿ ಗೊತ್ತಿದೆ. ಸುಮ್ನೆ ಯಾಕೆ ನಮ್ಮ ಧಮ್ ಟೆಸ್ಟ್ ಮಾಡ್ತೀರಿ ಎಂದು ಸಚಿವ ಎಸ್.ಟಿ ಸೋಮಶೇಖರ ತಿರುಗೇಟು ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!