ಎಸ್ಎಸ್ಎಲ್ ಸಿ ವೇಳಾಪಟ್ಟಿ ಬಿಡುಗಡೆ

389

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆ 10ನೇ ತರಗಿತಿಯ ಅಂತಿಮ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಜೂನ್ 25 ರಿಂದ ಜುಲೈ 3ರ ತನಕ ಪರೀಕ್ಷೆಗಳು ನಡೆಯಲಿವೆ. ಆ ಎಲ್ಲ ಪರೀಕ್ಷೆಗಳ ವೇಳಾಪಟ್ಟಿ ರಿಲೀಸ್ ಆಗಿದೆ.

ಜೂನ್ 25 ರಂದು ದ್ವಿತೀಯ ಕನ್ನಡ, ಇಂಗ್ಲಿಷ್

ಜೂನ್ 27 ಗಣಿತ

ಜೂನ್ 29 ವಿಜ್ಞಾನ

ಜುಲೈ 1ರಂದು ಸಮಾಜ ವಿಜ್ಞಾನ

ಜುಲೈ ಕನ್ನಡ

ಜುಲೈ 3ರಂದು ತೃತೀಯ ಭಾಷೆಯ ಪರೀಕ್ಷೆಗಳು

ಈ ರೀತಿಯಾಗಿ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರ ವರೆಗೂ ಪರೀಕ್ಷೆ ನಡೆಯಲಿವೆ.




Leave a Reply

Your email address will not be published. Required fields are marked *

error: Content is protected !!