ನಟಿ ವಿರುದ್ಧ #Swara aunty ಟ್ರೋಲ್

550

ನಟಿ ಸ್ವರ ಭಾಸ್ಕರ ಬಾಲಿವುಡ್ ಅಂಗಳದಲ್ಲಿ ಈಗತಾನೆ ಒಂದಿಷ್ಟು ಗುರುತಿಸಿಕೊಳ್ತಿದ್ದಾಳೆ. ಇದರ ನಡುವೆ ನಟಿ ಭರ್ಜರಿ ಟ್ರೋಲ್ ಗೆ ಒಳಗಾಗಿದ್ದಾಳೆ. ಸಂದರ್ಶನದಲ್ಲಿ ಮಾತ್ನಾಡಿರುವ ವಿಡಿಯೋ ಇದೀಗ ಭಾರೀ ಟೀಕೆಗೆ ಗುರಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನಟಿ ವಿರುದ್ಧ ಟೀಕೆಗಳ ಸುರಿಮಳೆ ನಡೆದಿದೆ.

ಸಂದರ್ಶನವೊಂದರಲ್ಲಿ ನಟಿ ಮಾತ್ನಾಡುವಾಗ, ತನ್ನ ಕರಿಯರ್ ಶುರುವಿನ ಟೈಂನ ಅನುಭವ ಹೇಳಿಕೊಂಡಿದ್ದಾಳೆ. ಈ ವೇಳೆ ಜಾಹೀರಾತುವೊಂದರ ಶೂಟಿಂಗ್ ವೇಳೆ 4 ವರ್ಷದ ಮಗು ನನ್ಗೆ ಆಂಟಿ ಅಂದಿದ್ದೆ. ಅದನ್ನೇ ಏನೋ ಮಹಾನ್ ತಪ್ಪು ಅಂದಿದ್ದಕ್ಕೆ ಕೂಗಾಡಿದ್ದಾಳೆ. ಮಕ್ಕಳು ಅಂದ್ರೆ ಇವಿಲ್ ಎಂದಿದ್ದಾಳೆ. ಅಂದ್ರೆ ಮಕ್ಕಳನ್ನ ದೆವ್ವಕ್ಕೆ ಹೋಲಿಸಿದ್ದಾಳೆ.

ನಟಿ ಸ್ವರಳ ನಡೆಯಿಂದ ಮುಖಕ್ಕೆ ಮಂಗಳಾರತಿ ಎತ್ತಲಾಗ್ತಿದೆ. 4 ವರ್ಷದ ಪುಟ್ಟ ಮಗು ದೊಡ್ಡವರಿಗೆ ಆಂಟಿ, ಅಂಕಲ್ ಎಂದು ಹೇಳದೆ ಏನ್ ಹೇಳಲು ಸಾಧ್ಯ. ಇದು ಹಾಸ್ಯ ಮಾಡುವ ವಿಚಾರವೇ ಎಂದು ಕಿಡಿ ಕಾರಲಾಗಿದೆ.




Leave a Reply

Your email address will not be published. Required fields are marked *

error: Content is protected !!