4120 ಕೇಸ್.. 91 ಸಾವು..

340

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯ ಕರೋನಾ ಹೆಲ್ತ್ ಬುಲೆಟಿನ್ ಪ್ರಕಾರ ಇಂದು 4120 ಸೋಂಕು ಪ್ರಕರಣಗಳು ಪತ್ತೆಯಾಗಿವೆ. 63,772 ಜನರಲ್ಲಿ ಇದುವರೆಗೂ ಸೋಂಕು ಕಾಣಿಸಿಕೊಂಡಿದೆ. ಕಳೆದ 24 ಗಂಟೆಯಲ್ಲಿ 1290 ಜನರು ಡಿಸ್ಚಾರ್ಜ್ ಆಗುವ ಮೂಲಕ 23065 ಜನರು ಗುಣಮುಖರಾಗಿದ್ದಾರೆ.

91 ಸಾವು ಪ್ರಕರಣಗಳೊಂದಿಗೆ 1331ಕ್ಕೆ ಏರಿಕೆಯಾಗಿದೆ. ಇನ್ನು ಜಿಲ್ಲಾವಾರು ಸೋಂಕಿತರ ಲಿಸ್ಟ್ ಹೀಗಿದೆ..

ಬೆಂಗಳೂರು ನಗರ 2156, ದಕ್ಷಿಣ ಕನ್ನಡ 285, ವಿಜಯಪುರ 171, ಚಿಕ್ಕಬಳ್ಳಾಪುರ 135, ಉಡುಪಿ 134, ಧಾರವಾಡ 126, ಮೈಸೂರು 110, ಶಿವಮೊಗ್ಗ 104, ಬೆಳಗಾವಿ 87, ಬಳ್ಳಾರಿ 73, ಬೆಂ.ಗ್ರಾ 70, ಕಲಬುರಗಿ 69, ಉತ್ತರ ಕನ್ನಡ 69, ದಾವಣಗೆರೆ 62, ಬಾಗಲಕೋಟೆ 60, ಹಾವೇರಿ 54, ಬೀದರ 45, ಹಾಸನ 43, ಚಿಕ್ಕಮಗಳೂರು 41, ರಾಯಚೂರು 32, ಗದಗ 30, ರಾಮನಗರ 29, ಕೋಲಾರ 25, ಚಾಮರಾಜನಗರ 25, ತುಮಕೂರು 19, ಕೊಪ್ಪಳ 19, ಚಿತ್ರದುರ್ಗ 17, ಕೊಡಗು 13, ಯಾದಗಿರಿ 10, ಮಂಡ್ಯ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಬೆಂ.ನ 36, ಮೈಸೂರು 11, ಕೋಲಾರ 5, ಧಾರವಾಡ 4, ಗದಗ 4, ಕೊಪ್ಪಳ 4, ಬಳ್ಳಾರಿ 3, ಕಲಬುರಗಿ 3, ಬೀದರ 3, ಬೆಳಗಾವಿ 2, ದಾವಣಗೆರೆ 2, ಬಾಗಲಕೋಟೆ 2, ಹಾಸನ 2, ತುಮಕೂರು 2, ಮಂಡ್ಯ 2, ದಕ್ಷಿಣ ಕನ್ನಡ 1, ವಿಜಯಪುರ 1, ಉಡುಪಿ 1, ಚಿಕ್ಕಮಗಳೂರು 1 ಸಾವು ಪ್ರಕರಣ ಸಂಭವಿಸಿದೆ.




Leave a Reply

Your email address will not be published. Required fields are marked *

error: Content is protected !!