ರಾಜ್ಯದಲ್ಲಿ 2,576 ಜನರಲ್ಲಿ ಸೋಂಕು ದೃಢ

693

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 2,576 ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಇಲ್ಲಿಯವರೆಗೂ 2837206 ಜನರಲ್ಲಿ ಸೋಂಕು ದೃಢಪಟ್ಟಿದೆ. ಇಂದು 5,933 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇವತ್ತಿನ ತನಕ 2704755 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಇನ್ನು 97592 ಪ್ರಕರಣಗಳು ಸಕ್ರಿಯವಾಗಿವೆ. ಇಂದು 93 ಜನರು ಸಾವನ್ನಪ್ಪಿದ್ದು, 34,836ಕ್ಕೆ ಮೃತರ ಸಂಖ್ಯೆ ಏರಿಕೆಯಾಗಿದೆ. ಸೋಂಕಿತರ ಪ್ರಮಾಣ ಶೇಕಡ 1.92 ಇದೆ. ಸಾವಿನ ಪ್ರಮಾಣ ಶೇಕಡ 3.61 ಇದೆ. ಜಿಲ್ಲಾವಾರು ವಿವರ ಹೀಗಿದೆ..




Leave a Reply

Your email address will not be published. Required fields are marked *

error: Content is protected !!