ಶಾಸಕರ ಸಂಬಳ ಮತ್ತಷ್ಟು ಹೆಚ್ಚಳ

573

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸದನದಲ್ಲಿ ಗದ್ದಲ ಗಲಾಟೆಯ ನಡುವೆಯೂ ಶಾಸಕರು ಸಂಬಳ ಹೆಚ್ಚಳದ ವಿದೇಯಕಕ್ಕೆ ಅಂಗೀಕಾರ ಸಿಕ್ಕಿದೆ. ಈ ಮೂಲಕ ವಿಧಾನಸಭೆ, ವಿಧಾನ ಪರಿಷತ್ ಶಾಸಕರು, ಸಭಾಪತಿ, ಉಪಸಭಾಪತಿ, ವಿಪಕ್ಷ ನಾಯಕರ ಸಂಬಳ ಡಬಲ್ ಆಗಿದೆ. ಜೊತೆಗೆ ನಿವೃತ್ತಿ ವೇತನ ತಿದ್ದುಪಡಿ ವಿದೇಯಕವೂ ಅಂಗೀಕಾರವಾಗಿದೆ.

ಸಭಾಪತಿ ಹಾಗೂ ಉಪಸಭಾಪತಿ

ಸಂಬಳ: 50,000 ರೂ. ದಿಂದ 75,000 ರೂ. ಗೆ ಹೆಚ್ಚಳ

ಆತಿಥ್ಯ ವೇತನ ವಾರ್ಷಿಕ: ₹3,00,000 ದಿಂದ ₹ 4,00,000

ಮನೆ ಬಾಡಿಗೆ: ₹80,000 ರಿಂದ ₹1,60,000

ಇಂಧನ: 1000 ಲೀಟರ್ ರಿಂದ 2000 ಲೀಟರ್

ಪ್ರಯಾಣ ಬತ್ಯೆ: ಪ್ರತಿ ಕಿಲೋಮೀಟರ್ ₹30 ರಿಂದ ₹40

ದಿನ ಬತ್ತೆ(ಪ್ರಯಾಣ): ದಿನಕ್ಕೆ ₹2000 ದಿಂದ ₹3000

ಹೊರ ರಾಜ್ಯ ಪ್ರವಾಸ: ದಿನಕ್ಕೆ ₹2500 +₹5000 ದಿಂದ ₹3000+₹7000

ವಿಪಕ್ಷ ನಾಯಕ

ಸಂಬಳ: ₹40,000 ದಿಂದ ₹ 60,000 ಗೆ ಹೆಚ್ಚಳ

ಆತಿಥ್ಯ ವೇತನ ವಾರ್ಷಿಕ: ₹2,00,000 ದಿಂದ ₹ 2,50,000

ಇಂಧನ: 1000 ಲೀಟರ್ ರಿಂದ 2000 ಲೀಟರ್

ಪ್ರಯಾಣ ಬತ್ಯೆ: ಪ್ರತಿ ಕಿಲೋಮೀಟರ್ ₹30

ದಿನ ಬತ್ತೆ(ಪ್ರಯಾಣ): ದಿನಕ್ಕೆ ₹2000 ದಿಂದ ₹3000

ಹೊರ ರಾಜ್ಯ ಪ್ರವಾಸ: ₹5000 ದಿಂದ ₹7000

ಶಾಸಕರ ಭತ್ಯೆ:

ಸಂಬಳ: ₹20,000 ದಿಂದ ₹ 40,000 ಗೆ ಹೆಚ್ಚಳ

ಕ್ಷೇತ್ರದ ಭತ್ಯೆ: ₹40,000 ರಿಂದ ₹60000

ಆತಿಥ್ಯ ವೇತನ (ವಾರ್ಷಿಕ): ₹2,00,000 ದಿಂದ ₹ 2,50,000

ಇಂಧನ: 1000 ಲೀಟರ್ ರಿಂದ 2000 ಲೀಟರ್

ಪ್ರಯಾಣ ಬತ್ತೆ: ಪ್ರತಿ ಕಿಲೋಮೀಟರ್ ₹25 ರಿಂದ ₹30

ದಿನ ಭತ್ಯೆ(ಪ್ರಯಾಣ): ದಿನಕ್ಕೆ ₹2000 ದಿಂದ ₹2500

ಹೊರ ರಾಜ್ಯ ಪ್ರವಾಸ: ₹5000 ದಿಂದ ₹7000

ದೂರವಾಣಿ ವೆಚ್ಚ ಯತಾಸ್ಥಿತಿ ತಿಂಗಳಿಗೆ 20,000 ರೂ. ಕಾಯ್ದಿರಿಸಲಾಗಿದೆ. ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10,000 ರೂ. ದಿಂದ 20,000 ರೂ. ಗೆ ಹೆಚ್ಚಳ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!