ಯಲ್ಬುರ್ಗದಲ್ಲಿ ಮಾಸ್ಕ್ ಇಲ್ಲದಕ್ಕೆ 200 ಜನಕ್ಕೆ ಬಿತ್ತು ದಂಡ

356

ಪ್ರಜಾಸ್ತ್ರ ಸುದ್ದಿ

ಯಲ್ಬುರ್ಗ: ಕೊಪ್ಪಳ ಜಿಲ್ಲೆಯ ಯಲ್ಬುರ್ಗದಲ್ಲಿ ಮಾಸ್ಕ್ ಇಲ್ಲದಕ್ಕೆ 100 ಜನಕ್ಕೆ ದಂಡ ವಿಧಿಸಲಾಗಿದೆ. ಸೋಂಕು ಹೆಚ್ಚಾಗ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಪೊಲೀಸರು ಭರ್ಜರಿಯಾಗಿ ದಂಡ ವಸೂಲಿ ಮಾಡಿದ್ದಾರೆ.

ಪಿಎಸ್ಐ ಹನುಮಂತಪ್ಪ ತಳವಾರ ಅವರ ನೇತೃತ್ವದಲ್ಲಿ ದಂಡ ವಿಧಿಸಲಾಗಿದೆ. ನಗರದಲ್ಲಿ 100 ಮಂದಿ, ಗ್ರಾಮೀಣ ಭಾಗದಲ್ಲಿ 75, ಪಟ್ಟಣದಲ್ಲಿ 25 ಜನರಿಗೆ ದಂಡ ವಿಧಿಸಲಾಗಿದೆ. ಹೀಗೆ ಒಟ್ಟು 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!