‘ಯುವರತ್ನ’ ಟೀಸರ್ ಲಾಂಚ್: ಅಭಿಮಾನಿಗಳಿಗೆ ಆಹ್ವಾನ

352

ಪವರ್ ಸ್ಟಾರ್ ಪುನೀತರಾಜಕುಮಾರ ನಟನೆಯ ಯುವರತ್ನ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಲಿದೆ. ಇದಕ್ಕೆ ಅಭಿಮಾನಿಗಳಿಗೆ ಆಹ್ವಾನ ನೀಡಲಾಗಿದೆ. ಸಂತೋಷ ಆನಂದರಾಮ ನಿರ್ದೇಶನದ ಚಿತ್ರ ತಂಡ, ಫ್ಯಾನ್ಸ್ ಎದುರು ಟೀಸರ್ ರಿಲೀಸ್ ಗೆ ಮುಂದಾಗಿದೆ.

ಇಂದು ಸಂಜೆ ಬೆಂಗಳೂರಿನ ಸಂತೋಷ ಚಿತ್ರಮಂದಿರದಲ್ಲಿ ಸಂಜೆ 5.30ಕ್ಕೆ ಟೀಸರ್ ಲಾಂಚ್ ಆಗಲಿದೆ. ಅಭಿಮಾನಿಗಳು ಬಂದು, ಚಿತ್ರಕ್ಕೆ ಹರಸಬೇಕು ಎಂದು ನಟ ಪುನೀತರಾಜಕುಮಾರ ಹಾಗೂ ನಿರ್ದೇಶಕ ಸಂತೋಷ ಆನಂದರಾಮ ಕೇಳಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!