ಬೆಂಗಳೂರಲ್ಲಿ ದೇಶದ ಪ್ರಥಮ 3ಡಿ ಪೋಸ್ಟ್ ಆಫೀಸ್

147

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇಶದ ಪ್ರಥಮ 3ಡಿ ಪೋಸ್ಟ್ ಆಫೀಸ್ ಅನ್ನು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಉದ್ಘಾಟನೆ ಮಾಡಿದರು. ನಗರದ ಕೆಂಬ್ರಿಡ್ಜ್ ಲೇಔಟ್ ನಲ್ಲಿ ವಿನೂತನ ಪೋಸ್ಟ್ ಆಫೀಸ್ ನಿರ್ಮಾಣವಾಗಿದೆ.

ಈ ವೇಳೆ ಮಾತನಾಡಿದ ಸಚಿವರು, ದೇಶದಲ್ಲಿ ಬೆಂಗಳೂರು ಯಾವಾಗಲೂ ಹೊಸತನಕ್ಕೆ ಸಾಕ್ಷಿಯಾಗುತ್ತೆ. ನೀವ ಇದೀಗ ಹೊಸ ಚಿತ್ರಣವನ್ನು ನೋಡುತ್ತಿದ್ದೀರಿ. 3ಡಿ ಅಂಚೆ ಕಚೇರಿ ದೇಶಕ್ಕೆ ಸ್ಪೂರ್ತಿ ನೀಡುತ್ತೆ ಅಂತಾ ಹೇಳಿದರು.




Leave a Reply

Your email address will not be published. Required fields are marked *

error: Content is protected !!