Search

ದಿನಕರನತ್ತ ಇಸ್ರೋ ಹೆಜ್ಜೆ

207

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಬೆಂಗಳೂರು: ಮಂಗಳ ಗ್ರಹದ ಅಂಗಳದಲ್ಲಿ ಯಶಸ್ವಿಯಾಗಿ ವಿಕ್ರಮ್ ರೋವರ್ ಲ್ಯಾಂಡ್ ಆಗಿ 100 ಮೀಟರ್ ಸಂಚರಿಸಿದೆ. ಇದೀಗ ಮತ್ತೊಂದು ಸಾಹಸಕ್ಕೆ ಇಸ್ರೋ ವಿಜ್ಞಾನಿಗಳು ಕೈ ಹಾಕಿದ್ದು, ಸೂರ್ಯನ ಬಾಹ್ಯ ವಾತಾವರಣದ ಅಧ್ಯನ ನಡೆಸಲು ‘ಆದಿತ್ಯ-ಎಲ್ 1’ ಅನ್ನೋ ರಾಕೆಟ್ ಉಡಾವಣೆ ಮಾಡಲಾಗಿದೆ.

ಶನಿವಾರ ಮಧ್ಯಾಹ್ನ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿದೆ. ಈ ಮೂಲಕ ಮತ್ತೊಂದು ಸಾಧನೆಗೆ ಇಸ್ರೋ ಸಜ್ಜಾಗಿದೆ.




Leave a Reply

Your email address will not be published. Required fields are marked *

error: Content is protected !!