ಕನ್ನಡದಲ್ಲೇ ಬರುತ್ತೆ ಅವತಾರ-2

282

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಜೇಮ್ಸ್ ಕೆಮರೂನ್ ಅವರ ನಿರ್ದೇಶನದ ಹಾಲಿವುಡ್ ನ ಅವತಾರ ಚಿತ್ರ ಅತ್ಯಂತ ಯಶಸ್ವಿಯಾಗಿತ್ತು. ಜಗತ್ತಿನಾದ್ಯಂತ ಅವತಾರ ಸಿನಿಮಾನ್ನು ಅಪ್ಪಿಕೊಳ್ಳಲಾಗಿತ್ತು. ಟೈಟಾನಿಕ್ ಚಿತ್ರದ ದಾಖಲೆಗಳನ್ನು ಅವತಾರ ಸಿನಿಮಾ ಸೈಡ್ ಮಾಡಿತ್ತು. ಈಗ ಅವತಾರ-2 ಬರುತ್ತಿದೆ.

ಭಾರತದ 5ಭಾಷೆಗಳಲ್ಲಿ ಅವತಾರ-2 ಚಿತ್ರ ಡಿಸೆಂಬರ್ 16ರಂದು ರಿಲೀಸ್ ಆಗಲಿದೆ. ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಪೆಂಡೋರಾ ಜಗತ್ತಿಗೆ ಡಿಸೆಂಬರ್ 16ಕ್ಕೆ ಸ್ವಾಗತ ಎಂದು 20 ಸೆಂಚುರಿ ಸ್ಟುಡಿಯೋಸ್ ಇಂಡಿಯಾ ಕಂಪನಿ ಈ ಬಗ್ಗೆ ಟ್ವೀಟ್ ಮಾಡಿದೆ. ಕನ್ನಡದ ಟ್ರೇಲರ್ ಸಹ ರಿಲೀಸ್ ಮಾಡಿದೆ.




Leave a Reply

Your email address will not be published. Required fields are marked *

error: Content is protected !!