ಲಕ್ಷ್ಮಿ ಅವತಾರದಲ್ಲಿ ‘ಅಕ್ಕಿ’

470

ಬಾಲಿವುಡ್ ಅಂಗಳದಲ್ಲಿ ನಟ ಅಕ್ಷಯಕುಮಾರ ತುಂಬಾ ವಿಭಿನ್ನವಾಗಿ ಗುರುತಿಸಿಕೊಂಡಿರುವ ನಟ. ಯಾವುದೇ ರೀತಿಯ ಪಾತ್ರವಿರ್ಲಿ ಅದಕ್ಕೆ ಜೀವ ತುಂಬ ನಟ. ಇಂಥಾ ನಟ ಇದೀಗ ಲಕ್ಷ್ಮಿಯ ಅವತಾರ ತಾಳಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ರಿಲೀಸ್ ಮಾಡಿರುವ ನಟ ಅಕ್ಷಯಕುಮಾರ, ನವರಾತ್ರಿ ಹಾಗೂ ದೇವಿಯ ಶಕ್ತಿ ಬಗ್ಗೆ ಬರೆದಿದ್ದಾರೆ. ಲಕ್ಷ್ಮಿ ಬಾಂಬ್ ಸಿನಿಮಾದ ಅಕ್ಷಯಕುಮಾರ ಹೊಸ ಗೆಟಪ್ ಗೆ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದು ಸಾಕಷ್ಟು ವೈರಲ್ ಸಹ ಆಗ್ತಿದೆ.

ಲಕ್ಷ್ಮಿ ಬಾಂಬ್ ಸಿನಿಮಾ ತೆಲುಗಿನ ಕಾಂಚನಾ ರಿಮೇಕ್ ಆಗಿದೆ. ಇದು 2020ಕ್ಕೆ ತೆರೆಗೆ ಬರಲಿದೆ. ಈಗಾಗ್ಲೇ ಕನ್ನಡದಲ್ಲಿ ಉಪೇಂದ್ರ ಕಲ್ಪನಾ ಹೆಸರಿನಲ್ಲಿ ಎರಡು ಸಿನಿಮಾಗಳನ್ನ ಮಾಡಿದ್ರು.




Leave a Reply

Your email address will not be published. Required fields are marked *

error: Content is protected !!