ಬ್ಯಾಂಗ್ ಚಿತ್ರದ ಸಾಂಗ್ ನಾಳೆ ರಿಲೀಸ್

171

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟಿ ಶ್ವಾನ್ವಿ, ನಟ ಸಾತ್ವಿಕ್, ರಘು ದಿಕ್ಷಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬ್ಯಾಂಗ್ ಚಿತ್ರದ ಮೊದಲ ಹಾಡು ಗುರುವಾರ ಸಂಜೆ ರಿಲೀಸ್ ಆಗುತ್ತಿದೆ. ಈ ಕುರಿತು ಚಿತ್ರ ತಂಡ ಮಾಹಿತಿ ಹಂಚಿಕೊಂಡಿದ್ದು, ಜೂನ್ 22ರಂದು ಸಂಜೆ 6ಗಂಟೆಗೆ ಧಗಧಗ ಅನ್ನೋ ಸಾಂಗ್ ಬಿಡುಗಡೆಯಾಗುತ್ತಿದೆ.

ರಿತ್ವಿಕ್ ಮುರುಳಿಧರ್ ಈ ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಶ್ರೀ ಗಣೇಶ್ ಪರಶುರಾಮ್ ಬ್ಯಾಂಗ್ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಪೂಜಾ ವಸಂತ ಅವರು ಯುಕೆ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!