ರಾಕಿ ಬಾಯ್ ಫ್ಯಾನ್ಸ್ ಗೆ ಗುಡ್ ನ್ಯೂಸ್

379

ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ಯಶ್ ಹಾಗೂ ಅವರ ಅಭಿಮಾನಿಗಳು ಖುಷಿ ಪಡುವ ಸಂಗತಿ ಇದು. ಟೈಮ್ಸ್ ನ ‘ಮೋಸ್ಟ್ ಡಿಸೈರೇಬಲ್ ಮೆನ್’ ಪಟ್ಟಿಯಲ್ಲಿ ಯಶ್ ಸ್ಥಾನ ಪಡೆದಿದ್ದಾರೆ.

ಸಿನಿಮಾ, ಕ್ರಿಕೆಟ್, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ 50 ಮಂದಿ ಸ್ಟಾರ್ ಗಳ ಲಿಸ್ಟ್ ನಲ್ಲಿ ಯಶ್ 14ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ನ ಉಳಿದ ನಾಯಕರನ್ನ ಹಿಂದಿಕ್ಕಿದ್ದಾರೆ. ಕೆಜಿಎಫ್ ಸಿನಿಮಾ ಯಶ್ ಕರಿಯರ್ ಚೇಂಜ್ ಮಾಡಿದ್ದು ಮಾತ್ರ ಸುಳ್ಳಲ್ಲ. ದಕ್ಷಿಣ ಭಾರತದ ಸ್ಟಾರ್ ನಟರಲ್ಲಿ ಪ್ರಭಾಸ್, ವಿಜಯ್ ದೇವರಕೊಂಡ, ಕ್ರಿಕೆಟರ್ ಕನ್ನಡಿಗ ಕೆ.ಎಲ್ ರಾಹುಲ್ ಸಹ ಇದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!