ಬೂಮ್ರಾ, ಅಶ್ವಿನ್ ದಾಳಿಗೆ ಶರಣಾದ ಆಂಗ್ಲರು

170

ಪ್ರಜಾಸ್ತ್ರ ಕ್ರೀಡಾ ಸುದ್ದಿ

ವಿಶಾಖಪಟ್ಟಣ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. 399 ರನ್ ಗಳ ಗುರಿ ನೀಡಿದ್ದ ಭಾರತ, 292 ರನ್ ಗಳಿಗೆ ಇಂಗ್ಲೆಂಡ್ ಪಡೆಯನ್ನು ಆಲೌಟ್ ಮಾಡಿದೆ. ಇದರೊಂದಿಗೆ 4ನೇ ದಿನದಾಟದಲ್ಲಿಯೇ 106 ರನ್ ಗಳ ಅಂತರದಿಂದ ಗೆಲುವು ಸಾಧಿಸಿದೆ.

ಇಂಗ್ಲೆಂಡ್ ಜಾಕ್ ಚಾರ್ವಲಿ 73, ಬೆನ್ ಫೋಕ್ಸ್ 36, ಟಾಮ್ ಹಾರ್ಟಲಿ 36 ಬಿಟ್ಟರೆ ಉಳಿದವರು 28, 26, 23 ರನ್ ಗಳಿಗೆ ಪೆವಲಿಯನ್ ಹಾದಿ ಹಿಡಿದರು. ಟೀಂ ಇಂಡಿಯಾದ ಬೂಮ್ರಾ ಹಾಗೂ ಅಶ್ವಿನ್ ದಾಳಿಗೆ ಬೆನ್ ಸ್ಟೋಕ್ಸ್ ಪಡೆ ಸೋಲು ಕಂಡಿತು. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ, ಇಂಗ್ಲೆಂಡ್ 1-1 ಸಮಬಲ ಸಾಧಿಸಿವೆ.




Leave a Reply

Your email address will not be published. Required fields are marked *

error: Content is protected !!