ಆಗ ಕಾಜಲ್.. ಈಗ ‘ಮಹಾನಟಿ’

482

ನಟಿ ಕಾಜಲ್ ಅಗರವಾಲ್ ಬಳಿಕದ ಇದೀಗ ಮತ್ತೊಬ್ಬ ಸೌಥ್ ಇಂಡಿಯನ್ ಸ್ಟಾರ್ ನಟಿ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದಾಳೆ.  ನಟಿ ಕೀರ್ತಿ ಸುರೇಶ್ ವಿಥೌಟ್ ಮೇಕಪ್ ಫೋಟೋ ಇದೀಗ ಸೌಂಡ್ ಮಾಡ್ತಿದೆ.

ನಟಿ ಕೀರ್ತಿ ಸರೇಶ್

ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಕೀರ್ತಿ ಸುರೇಶ್, ಮಹಾನಟಿ ಸಿನ್ಮಾದ ಮೂಲಕ ಹೆಚ್ಚು ಸುದ್ದಿಯಾಗಿದ್ದು. ಇದೀಗ ಈ ಬ್ಯೂಟಿ ಫೋಟೋ ನೋಡಿದ ಜನರು, ಮೇಕಪ್ ನಲ್ಲಿ ಸುಂದರವಾಗಿ ಕಾಣುವ ನಟಿಯರ ರಿಯಲ್ ಫೇಸ್ ನೋಡಿ ಶಾಕ್ ಆಗ್ತಿದ್ದಾರೆ.

ನಟಿ ಕಾಜಲ್ ಅಗರವಾಲ್

TAG


Leave a Reply

Your email address will not be published. Required fields are marked *

error: Content is protected !!