ಶೂಟಿಂಗ್ ನಿಲ್ಲಿಸಿ ಬೆಂಗಳೂರಿಗೆ ಬಂದ ಕೆಜಿಎಫ್ ಟೀಂ

492

ನಟ ರಾಕಿಂಗ್ ಸ್ಟಾರ್ ಯಶ ಅಭಿನಯದ ಕೆಜಿಎಫ್ ಚಾಪ್ಟರ್-2 ಸಿನ್ಮಾದ ಶೂಟಿಂಗ್ ಗೆ ಕೋರ್ಟ್ ತಡೆಯಾಜ್ಞೆ ನೀಡಿರುವುದ್ರಿಂದ ಸೈನೇಡ್ ಗುಡ್ಡಗಳಲ್ಲಿ ನಡೆಸ್ತಿದ್ದ ಚಿತ್ರೀಕರಣ ನಿಲ್ಲಿಸಿದೆ. ಹೀಗಾಗಿ ಕೆಜಿಎಫ್ ಟೀಂ ಬೆಂಗಳೂರಿಗೆ ವಾಪಸ್ ಆಗಿದೆ.

ಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ ಬಳಿಕ ಶೂಟಿಂಗ್ ಶುರು ಮಾಡಲಾಗುವುದೆಂದು ಕಾರ್ಯಕಾರಿ ನಿರ್ಮಾಪಕ ಕಾರ್ತಿಕಗೌಡ ತಿಳಿಸಿದ್ದಾರೆ. ಬಹುತೇಕ ಶೂಟಿಂಗ್ ಮುಗಿದಿತ್ತು. ಇನ್ನೊಂದಿಷ್ಟು ಶೂಟಿಂಗ್ ಉಳಿದಿದ್ದ ಕಾರಣ ಒಂದಿಷ್ಟು ಬೇಸರವಾಗಿದೆ ಅನ್ನೋದು ಚಿತ್ರ ತಂಡದ ಮಾತು. ಕೋರ್ಟ್ ಆದೇಶಕ್ಕೆ ಗೌರವ ಕೊಟ್ಟು ಶೂಟಿಂಗ್ ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!