‘ಲವ್ಲಿ ಸ್ಟಾರ್’ಗೆ ಇಂದು 45ರ ಸಂಭ್ರಮ

230

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ ಇಂದು 45ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಗಾಂಧಿ ನಗರದ ಮಂದಿ ಸೇರಿದಂತೆ ಅವರ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭ ಕೋರುತ್ತಿದ್ದಾರೆ.

2004ರಲ್ಲಿ ಪ್ರಾಣ ಅನ್ನೋ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2005ರಲ್ಲಿ ಬಂದ ನೆನಪಿರಲಿ ಹಾಗೂ 2013ರಲ್ಲಿ ಬಂದ ಚಾರ್ ಮಿನಾರ್ ಚಿತ್ರ ಸೂಪರ್ ಹಿಟ್ ಸಕ್ಸಸ್ ನೀಡಿದವು. ಅಲ್ಲಿಂದ ನೆನಪಿರಲಿ ಪ್ರೇಮ್, ಲವ್ಲಿ ಸ್ಟಾರ್ ಎಂದು ಖ್ಯಾತಿ ಗಳಿಸಿದರು.

ಜೊತೆ ಜೊತೆಯಲಿ, ದಳಪತಿ, ಚೌಕ ಸೇರಿದಂತೆ ಹಲವು ಹಿಟ್ ಸಿನಿಮಾ ನೀಡಿದರು. ಇದೀಗ ಅವರ 25ನೇ ಚಿತ್ರ ಪ್ರೇಮಂ ಪೂಜ್ಯಾಯಂ ಶೂಟಿಂಗ್ ಹಂತದಲ್ಲಿದೆ.




Leave a Reply

Your email address will not be published. Required fields are marked *

error: Content is protected !!