ಹೆಲ್ತ್ ಬುಲೆಟಿನ್: ರಾಜ್ಯಕ್ಕೆ ಇವತ್ತು ‘ಸೂಪರ್ ಸಂಡೇ’

350

ಬೆಂಗಳೂರು: ಇವತ್ತಿನ ಮುಂಜಾನೆಯ ಹೆಲ್ತ್ ಬುಲೆಟಿನ್ ಬಂದಿದ್ದು, ಒಂದು ಕೇಸ್ ಪತ್ತೆಯಾಗಿದೆ. ದಕ್ಷಿಣ ಕನ್ನಡದಲ್ಲಿ 47 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಇವತ್ತು ರಾಜ್ಯಕ್ಕೆ ಸೂಪರ್ ಸಂಡೇ ಎನ್ನಬಹುದು.

ಇನ್ಮುಂದೆ ಇದೇ ರೀತಿ ಕರೋನಾ ಸೋಂಕು ಕಡಿಮೆಯಾಗುವ ಮೂಲಕ ಜನರು ನೆಮ್ಮದಿಯಿಂದ ಉಸಿರಾಡುವಂತೆ ಮಾಡು ಎಂದು ದೇವರಲ್ಲಿ ಬೇಡಿಕೊಳ್ತಿದ್ದಾರೆ. ಇಂದು ವಿಶ್ವಗುರು ಬಸವಣ್ಣನವರ ಜಯಂತಿ. ಇಂದಿನಿಂದ ಎಲ್ಲಡೆ ಒಳ್ಳೆಯದಾಗ್ಲಿ.




Leave a Reply

Your email address will not be published. Required fields are marked *

error: Content is protected !!