ಆ ಒಂದು ದೃಶ್ಯಕ್ಕಾಗಿ 20 ದಿನ ಬೆತ್ತಲೆಯಾದ ಸ್ಟಾರ್ ನಟಿ

715

ನಟಿ ಅಮಲಾ ಪೌಲ್ ಬೆತ್ತಲಾಗಿ ಕಾಣಿಸಿಕೊಂಡಿರುವ ದೃಶ್ಯಗಳು ಇದೀಗ ಸಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗ್ತಿದೆ. ಅಲ್ದೇ ಇದು ಭಾರೀ ಚರ್ಚೆಗೂ ಕಾರಣವಾಗಿದೆ.

ತಮಿಳಿನ ಆಡೈ ಅನ್ನೋ ಚಿತ್ರಕ್ಕಾಗಿ ನಟಿ ಅಮಲಾ ಪೌಲ್ ಬೆತ್ತಲಾಗಿದ್ದಾಳೆ. ಈ ಒಂದು ದೃಶ್ಯವನ್ನ ಬರೋಬ್ಬರಿ 20 ದಿನಗಳ ಕಾಲ ಶೂಟಿಂಗ್ ಮಾಡಿದ್ದು, ಅಮಲಾ ಪೌಲ್ ಸಂಪೂರ್ಣವಾಗಿ ಬೆತ್ತಲೆಯಾಗಿ ಇದರಲ್ಲಿ ನಟಿಸಿದ್ದಾರಂತೆ. ಈ ಬಗ್ಗೆ ನಿರ್ದೇಶಕ ರತ್ನಕುಮಾರ ಶಾಕಿಂಗ್ ವಿಚಾರ ಬಹಿರಂಗ ಪಡಿಸಿದ್ದಾರೆ.

ಜೈಲಿನಲ್ಲಿ ಪೊಲೀಸ್ರು ವಿಚಾರಣೆ ಸಂಬಂಧದದಲ್ಲಿ ನಟಿಯನ್ನ ವಿವಸ್ತ್ರಗೊಳಿಸ್ತಾರೆ. ಈ ಒಂದು ದೃಶ್ಯವನ್ನ 20 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಕಾರಣಕ್ಕಾಗಿ ನಟಿ ಅಮಲಾ ಪೌಲ್ ಇಷ್ಟೊಂದು ಬೋಲ್ಡ್ ಆಗಿ ನಟಿಸಿದ್ದಾರೆ ಅಂತಾ ನಿರ್ದೇಶಕ ರತ್ನಕುಮಾರ ತಿಳಿಸಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!