ನೋ ಬ್ಯಾನರ್, ಹೋರ್ಡಿಂಗ್: ವಿಜಯ-ಸೂರ್ಯ

371

ಟಾಲಿವುಡ್ ನ ಸ್ಟಾರ್ ನಟರಾದ ವಿಜಯ ಮತ್ತು ಸೂರ್ಯ, ತಮ್ಮ ಸಿನಿಮಾ ಬಿಡುಗಡೆ ಟೈಂನಲ್ಲಿ ಬ್ಯಾನರ್, ಹೋರ್ಡಿಂಗ್ ಹಾಕಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಚೆನ್ನೈನ ತೊರೈಪಾಕ್ಕಂ ಪಲ್ಲಾವರಂ ಮುಖ್ಯರಸ್ತೆಯಲ್ಲಿ ಇತ್ತಿಚ್ಚೆಗೆ ಹೋರ್ಡಿಂಗ್ ಬಿದ್ದು ಶುಭಶ್ರೀ ಅನ್ನೋ ಟೆಕ್ಕಿ ಮೃತಪಟ್ಟಿದ್ದಾರೆ. ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಹೀಗಾಗಿ ನಟರಾದ ವಿಜಯ ಮತ್ತು ಸೂರ್ಯ ಬ್ಯಾನರ್, ಹೋರ್ಡಿಂಗ್ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.

Image result for subhashree death
ಹೋರ್ಡಿಂಗ್ ಬಿದ್ದ ಪರಿಣಾಮ ಟೆಕ್ಕಿ ಶುಭಶ್ರೀ ಸಾವು

ಈ ವಾರ ವಿಜಯ ಅಭಿನಯದ ಬಿಜಿಲ್ ಚಿತ್ರದ ಹಾಡುಗಳು ರಿಲೀಸ್ ಆಗಲಿವೆ. ಆದ್ರಿಂದ ನಟರು ಈ ಮನವಿ ಮಾಡಿದ್ದಾರೆ. ಹೀಗೆ ವ್ಯರ್ಥ ಮಾಡುವ ಹಣವನ್ನ ಸಾಮಾಜಿಕ ಕಾರ್ಯಗಳಿಗೆ ಬಳಸಿಯೆಂದು ಕೇಳಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!