ವಿದ್ಯುತ್ ತಗುಲಿ ಓರ್ವ ಸಾವು

344

ಅಫಜಲಪುರ: ವಿದ್ಯುತ್ ತಗುಲಿ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಘತ್ತರಗಿಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಈತ ಯಾರು, ಯಾವ ಊರು ಏನು ಅನ್ನೋದರ ಕುರಿತಾದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಯುವಕನ ಶವ ಇಡಲಾಗಿದ್ದು, ಸಂಬಂಧಪಟ್ಟವರು ಕೂಡಲೇ ಸಂಪರ್ಕಿಸಬೇಕೆಂದು ಅಫಜಲಪುರ ಠಾಣೆ ಪೊಲೀಸ್ರು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!