‘ಒಂಬತ್ತನೆ ದಿಕ್ಕು’ ಎನಿಮೇಷನ್ ರಿಲೀಸ್ ಮಾಡಿದ ಡಿ ಬಾಸ್

456

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ನಟ ಲೋಸ್ ಮಾದ ಯೋಗಿ ಹಾಗೂ ನಟಿ ಅದಿತಿ ಪ್ರಭುದೇವ್ ಅಭಿನಯದ ಒಂಬತ್ತನೆ ದಿಕ್ಕು ಚಿತ್ರದ ಥೀಮ್ ಎನಿಮೇಷನ್ ಅನ್ನು ಡಿ ಬಾಸ್ ದರ್ಶನ್ ರಿಲೀಸ್ ಮಾಡಿದ್ದಾರೆ. ಅಲ್ದೇ, ಇದಕ್ಕೆ ಧ್ವನಿಯನ್ನು ಸಹ ದರ್ಶನ್ ನೀಡಿದ್ದಾರೆ.

ದಯಾಳ್ ಪದ್ಮನಾಭನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಹಲವು ಸಸ್ಪೆನ್ಸ್ ಥ್ರಿಲ್ಲರ್ ಮೂವಿಗಳನ್ನು ನೀಡಿದ್ದು, ಇದೀಗ ಮತ್ತೊಂದು ಅದೆ ರೀತಿಯ ಕಥೆ ರೆಡಿ ಮಾಡಿದ್ದಾರೆ.  ಕದ್ರಿ ಮಂಜುನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಡಿ ಪಿಚ್ಚರ್ಸ್ ಹಾಗೂ ಕೆ9 ಸ್ಟುಡಿಯೋ ಅಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!