ಬ್ರೇಕಿಂಗ್ ನ್ಯೂಸ್
Search

ಗ್ರಾಮಗಳ ಅಭಿವೃದ್ಧಿಗೆ ಆ್ಯಪ್ ಬಿಡುಗಡೆ ಮಾಡಿದ ಮೋದಿ

385

ನವದೆಹಲಿ: ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಇ ಗ್ರಾಮ್ ಸ್ವರಾಜ್ ಅನ್ನೋ ಆ್ಯಪ್ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯೆಂದು ಹೇಳಿದ್ದಾರೆ.

ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ, ಗ್ರಾಮ ಪಂಚಾಯ್ತಿಗಳ ಪ್ರಮುಖರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ನಾಡಿದ್ರು. ಗ್ರಾಮಗಳ ಅಭಿವೃದ್ಧಿ ಕಾರಣಕ್ಕೆ ಈ ಆ್ಯಪ್ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ರು. ಅಲ್ದೇ, ಕರೋನಾ ಸೋಂಕು ನಮ್ಗೆ ದೊಡ್ಡ ಪಾಠ ಕಲಿಸಿದೆ. ಸ್ವಲಂಭಿಗಳಾಗಿ ನಾವು ಹೇಗೆ ಜೀವಿಸಲು ಸಾಧ್ಯ ಅನ್ನೋದು ತಿಳಿಯಬಹುದಾಗಿ ಎಂದು ಹೇಳಿದ್ರು. ಈ ವೇಳೆ ಪಂಚಾಯತ್ ರಾಜ್ ಸಚಿವ ನರೇಂದ್ರ ಸಿಂಗ್ ಥೋಮರ್ ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!