‘ಕ್ರೇಜಿ’ ಮಗಳ ಮದುವೆ ಸಂಭ್ರಮ

405

ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಮಗಳ ಮದುವೆ ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ರಾಜಾಜಿನಗರದಲ್ಲಿರುವ ರವಿ ಮಾಮಾ ಮನೆಯಲ್ಲಿ ಇದೀಗ ಮದುವೆ ಸಂಭ್ರಮ ಮನೆ ಮಾಡಿದೆ.

ಅಂಜದ ಗಂಡು ಮನೆಯಲ್ಲಿನ ಅರಿಶಿಣ ಶಾಸ್ತ್ರದ ಖುಷಿಯ ಕಂಪ್ಲೀಟ್ ವಿಡಿಯೋ ಇಲ್ಲಿದೆ.




Leave a Reply

Your email address will not be published. Required fields are marked *

error: Content is protected !!