ನಮೋ ಪ್ಲಾನ್ ಗೆ ಸಚಿನ್ ಸೆಲ್ಯೂಟ್

373

ನವದೆಹಲಿ: ಪ್ರಧಾನಿ ಮೋದಿ ಮಾಲ್ಡೀವ್ಸ್ ಭೇಟಿ ವೇಳೆ ಅಲ್ಲಿನ ಅಧ್ಯಕ್ಷರಿಗೆ ಟೀಂ ಇಂಡಿಯಾದ ಸಹಿ ಇರುವ ಬ್ಯಾಟ್ ನ್ನ ಅವರಿಗೆ ನೀಡಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷರಿಗೆ ಇದನ್ನ ಉಡುಗರೆಯಾಗಿ ನೀಡಿರುವುದಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತಂಡಲ್ಕೂರ್ ಕೊಂಡಾಡಿದ್ದಾರೆ.

ವರ್ಲ್ಡ್ ಕಪ್ ಟೈಂನಲ್ಲಿ ಪ್ರಧಾನಿ ಅವರ ಈ ನಡೆ ಕ್ರಿಕೆಟ್ ರಾಜತಾಂತ್ರಿಕತೆಗೆ ಸಾಕ್ಷಿ ಎಂದಿದ್ದಾರೆ. ಇದನ್ನ ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಸಹ ಪೋಸ್ಟ್ ಮಾಡಿದ್ದಾರೆ.

ಇನ್ನು ಜೂನ್ 8ರಂದು ಪ್ರಧಾನಿ ಸಹ ಈ ಬಗ್ಗೆ ಟ್ವೀಟ್ ಮಾಡಿದ್ರು.ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಮ್ ಮೊಹಮದ್ ಸೋಲಿಹ್ ನನ್ನ ಸ್ನೇಹಿತರು. ಅವರಿಗೆ ಕ್ರಿಕೆಟ್ ಅಂದ್ರೆ ಪ್ರೀತಿ. ಹೀಗಾಗಿ ಈ ಉಡುಗರೆ ಅವರಿಗೆ ನೀಡಿದೆ ಅಂತಾ ಫೋಟೋ ಸಮೇತ ಟ್ವೀಟ್ ಮಾಡಿದ್ರು.


TAG


Leave a Reply

Your email address will not be published. Required fields are marked *

error: Content is protected !!