ಸಿಂದಗಿಯಲ್ಲಿ ಮತದಾನ ಚುರುಕು

236

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ವಿಧಾನಸಭೆ ಉಪ ಚುನಾವಣೆಯ ಮತದಾ‌ನ ಚುರುಕುಗೊಂಡಿದೆ. 10 ಗಂಟೆ ನಂತರ ಮತದಾರರು ಮತಗಟ್ಟೆಯತ್ತ ಮುಖ ಮಾಡುತ್ತಿದ್ದಾರೆ.

155 ಬೂತ್ ಸಂಖ್ಯೆಯಲ್ಲಿ ಮತ ಚಾಯಿಸಿದ ಜನತೆ


ಮತಗಟ್ಟೆ ಸಂಖ್ಯೆ 177ರಲ್ಲಿ ಪಿಂಕ್ ಬೂತ್ ಓಪನ್ ಮಾಡಲಾಗಿದೆ. ಈ ಮೂಲಕ ಹೆಣ್ಮಕ್ಕಳನ್ನು ಸೆಳೆಯುವ ಕೆಲಸ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!