ಟಿ-20 ವರ್ಲ್ಡ್ ಕಪ್ ವೇಳಾ ಪಟ್ಟಿ ರಿಲೀಸ್

346

ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ಪಂದ್ಯವಾಳಿಯ ವೇಳಾ ಪಟ್ಟಿ ರಿಲೀಸ್ ಆಗಿದೆ. 2020 ಅಕ್ಟೋಬರ್ 18ರಿಂದ ಪಂದ್ಯ ಆರಂಭವಾಗಲಿದ್ದು ನವೆಂಬರ್ 15ಕ್ಕೆ ಮುಗಿಯಲಿದೆ.

ಈಗಾಗ್ಲೇ ವೇಳಾಪಟ್ಟಿ ರಿಲೀಸ್ ಮಾಡಿದ್ರೂ ಅಂತಿಮವಾಗಿ ಆಡುವ ತಂಡಗಳನ್ನು ಒಳಗೊಂಡಂತೆ ಅಂತಿಮ ಪಟ್ಟಿ ರಿಲೀಸ್ ಮಾಡಲಾಗಿದೆ. ಹೀಗಾಗಿ ವಿಶ್ವಕಪ್ ನಲ್ಲಿ 16 ಟೀಂ ಆಡಲಿದ್ದು ಒಟ್ಟು 45 ಪಂದ್ಯಗಳು ನಡೆಯಲಿವೆ. ಇದರಲ್ಲಿ 8 ಟೀಂಗಳು ನೇರವಾಗಿ ಎಂಟ್ರಿಯಿದ್ದು, ಉಳಿದ 8 ಟೀಂಗಳ ಆಯ್ಕೆಗೆ ಪಂದ್ಯಗಳನ್ನ ಆಡಿಸಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!