ಮೂವರು ಉಗ್ರರ ಉಡೀಸ್

340

ಜಮ್ಮು ಮತ್ತು ಕಾಶ್ಮೀರ: ಗಂದೇರ್ ಬಾಲ್ ಜಿಲ್ಲೆಯ ನರನಾಗ್ ಬಳಿ ಮೂವರು ಉಗ್ರರನ್ನು ಭಾರತೀಯ ಸೇನಾ ಪಡೆ ಹೊಡದಿರುಳಿಸಿದ್ದಾರೆ. ಈ ವೇಳೆ ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಭಾರತೀಯ ಸೇನಾ ವಾಹನದ ಮೇಲೆ ಉಗ್ರರು ಗ್ರೇನೈಡ್ ದಾಳಿ ನಡೆಸಿದ್ರು. ಆಗ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಎಸ್ಕೇಪ್ ಆಗಿದ್ದ ಮೂವರು ಉಗ್ರರು ಮನೆಯೊಂದರಲ್ಲಿ ಅಡಗಿ ಕುಳಿತು, ಮನೆಯವರನ್ನ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ರು.

ಕೊಡಲೇ ಮನೆ ಸುತ್ತುವರೆದ ಯೋಧರು, ಯಶಸ್ವಿ ಕಾರ್ಯಾಚರಣೆ ಮೂಲಕ ಉಗ್ರರನ್ನ ಹತ್ಯೆ ಮಾಡಿದ್ದು ಮನೆಯವರನ್ನ ರಕ್ಷಸಿದ್ದಾರೆ. ಈ ವೇಳೆ ಉಗ್ರರ ಬಳಿಯಿದ್ದ ಅಪಾರಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!