ಆಸ್ಕರ್ ಪ್ರಶಸ್ತಿ ವಿಜೇತ ‘ಟಾಮ್ ಆ್ಯಂಡ್ ಜೆರಿ’ ನಿರ್ದೇಶಕ ನಿಧನ

312

ಪ್ರಸಿದ್ಧ ಟಾಮ್ ಆ್ಯಂಡ್ ಜೆರಿ ಕಾಮಿಡಿ ಸೀರಿಸ್ ನಿರ್ದೇಶಕ ಜೆನಿ ಡಚ್ ನಿಧನರಾಗಿದ್ದಾರೆ. 95 ವರ್ಷದ ಜೆನಿ ಕಾರ್ಟೂನ್ ಆರ್ಟಿಸ್ಟ್, ಆನಿಮೇಷನ್ ನಿರ್ದೇಶಕರಾಗಿದ್ರು. ಟಾಮ್ ಆ್ಯಂಡ್ ಜೆರಿ ಅನ್ನೋ ಎರಡು ಪಾತ್ರಗಳನ್ನಿಟ್ಟುಕೊಂಡು ಸೃಟಿಸಿದ ಕಥೆಯನ್ನ ನಿರ್ದೇಶನ ಮಾಡಿದವರಲ್ಲಿ ಜೆನಿ ಡಚ್ ಸಹ ಒಬ್ಬರು.

1946 ಇದರ ಸೀರಿಸ್ ಶುರುವಾಯ್ತು. 1967ರ ವರೆಗೆ 8 ನಿರ್ದೇಶಕರು ಇದನ್ನ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಜೆನಿ ಡಚ್ ಸಹ ಒಬ್ಬರು. ಇವರು 1961 ರಿಂದ 62ರ ವರೆಗೆ 13 ಎಪಿಸೋಡ್ ನಿರ್ದೇಶನ ಮಾಡಿದ್ದಾರೆ. ಚಿಕಾಗೋ ಮೂಲದ ಜೆನಿ ಡಚ್ ಆನಿಮೇಷನ್ ನಲ್ಲಿ ಆಸ್ಕರ್ ಪ್ರಶಸ್ತಿ ಪಡೆದಿದ್ರು.




Leave a Reply

Your email address will not be published. Required fields are marked *

error: Content is protected !!