ನ್ಯಾ.ಲಲಿತ್ ಸುಪ್ರೀಂ ಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿ

156

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ಶನಿವಾರ ಅಧಿಕಾರ ವಹಿಸಿಕೊಂಡರು. ಶುಕ್ರವಾರ ಎನ್.ವಿ ರಮಣ್ ಅವರು ನಿವೃತ್ತಿ ಹೊಂದಿದರು. ಅವರ ಸ್ಥಾನಕ್ಕೆ ಉದಯ್ ಉಮೇಶ್ ಲಲಿತ್ ಅವರು ಬಂದಿದ್ದಾರೆ.

ಭಾರತದ ಸುಪ್ರೀಂ ಕೋರ್ಟ್ ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಲಲಿತ್ ಅಧಿಕಾರ ವಹಿಸಿಕೊಂಡರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಜ್ಞಾನವಿಧಿ ಬೋಧಿಸಿದರು. ಈ ವೇಳೆ ಹಲವು ಗಣ್ಯರು ಸಾಕ್ಷಿಯಾದರು.




Leave a Reply

Your email address will not be published. Required fields are marked *

error: Content is protected !!