ಉನ್ನಾವೋ ಪ್ರಕರಣ: ಡಿ.20ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ

305

ನವದೆಹಲಿ: ಉತ್ತರ ಪ್ರದೇಶದ ಉನ್ನಾವೋ ಗ್ರಾಮದ ಯುವತಿಯ ಅತ್ಯಾಚಾರ ಪ್ರಕರಣದ ಸಂಬಂಧ ತೀರ್ಪು ಬಂದಿದೆ. ಅಪರಾಧಿ ಕುಲದೀಪ ಸಿಂಗ್ ಗೆ ವಿಧಿಸಲಿರುವ ಶಿಕ್ಷೆಯ ಪ್ರಮಾಣ ಪ್ರಕಟಣೆಯನ್ನ ಡಿಸೆಂಬರ್ 20ಕ್ಕೆ ಮುದೂಡಲಾಗಿದೆ.

2017ರಲ್ಲಿ ನಡೆದ ಪ್ರಕರಣದ ತೀರ್ಪು ಸೋಮವಾರ ಹೊರ ಬಿದ್ದಿದೆ. ಡಿಸೆಂಬರ್ 18ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ ಎನ್ನಲಾಗಿತ್ತು. ಇದೀಗ ಡಿಸೆಂಬರ್ 20ಕ್ಕೆ ಮುಂದೂಡಲಾಗಿದೆ. 2017ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕುಲದೀಪ ಸಿಂಗ್ ಸೆಂಗಾರ್ ಸ್ಪರ್ಧಿಸಿದ್ದಾಗ ಸಲ್ಲಿಸಿದ್ದ ನಾಮಪತ್ರವನ್ನ ಇಂದು ಸಲ್ಲಿಸುವಂತೆ ಅವರ ಪರ ವಕೀಲರಿಗೆ ದೆಹಲಿಯ ತೀಸ್ ಹಜಾರಿ ಕೋರ್ಟ್ ಹೇಳಿತ್ತು.




Leave a Reply

Your email address will not be published. Required fields are marked *

error: Content is protected !!