ಬ್ರೇಕಿಂಗ್ ನ್ಯೂಸ್
Search

ಸಂಜೆ ‘ವರದ’ ಮೋಷನ್ ಪೋಸ್ಟರ್ ಬಿಡುಗಡೆ

232

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದ ಮರಿ ಟೈಗರ್ ವಿನೋದ ಪ್ರಭಾಕರ ಅವರು, ಹಲವು ಚಿತ್ರಗಳು ಮಾಡಿದ್ರೂ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಗ್ಲಿಲ್ಲ. ಔಟ್ ಆ್ಯಂಡ್ ಔಟ್ ಆಕ್ಷನ್ ಶ್ಯಾಡೋ ಚಿತ್ರ ಸಹ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡ್ಲಿಲ್ಲ. ಇದಾದ ಬಳಿಕ ನಟ ದರ್ಶನ ಜೊತೆ ರಾಬರ್ಟ್ ಚಿತ್ರದಲ್ಲಿ ಸ್ಕ್ರೇನ್ ಶೇರ್ ಮಾಡಿದ್ರು.

ರಾಬರ್ಟ್ ಬಳಿಕ ನಟ ವಿನೋದ ಪ್ರಭಾಕರಿಗೆ ಮತ್ತಷ್ಟು ಅವಕಾಶಗಳು ಹುಡುಕಿಕೊಂಡು ಬರ್ತಿವೆ. ಲಂಕಾಸುರ ಹಾಗೂ ವರದ ಸಿನಿಮಾದಲ್ಲಿ ಅಭಿನಯಿಸ್ತಿದ್ದಾರೆ. ಇಂದು ಸಂಜೆ ವರದ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗುತ್ತಿದೆ. ನಿರ್ದೇಶಕ ಉದಯ ಪ್ರಕಾಶ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಕಂಪ್ಲೀಟ್ ಮಾಸ್ ಆಗಿದೆಯಂತೆ.

ಚಿತ್ರದಿಂದ ಚಿತ್ರಕ್ಕೆ ಅಭಿಮಾನಿಗಳನ್ನ ಸಂಪಾದನೆ ಮಾಡ್ತಿರುವ ವಿನೋದ ಪ್ರಭಾಕರ ಮುಂದಿನ ದಿನಗಳಲ್ಲಿ ಮಾಸ್ ಹೀರೋ ಆಗಿ ಮಿಂಚುವ ಎಲ್ಲ ಲಕ್ಷಣಗಳಿವೆ.




Leave a Reply

Your email address will not be published. Required fields are marked *

error: Content is protected !!