ಇಂದಿನಿಂದ 9 ದಿನ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಟೂರ್ನಿ

378

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂದಿನಿಂದ 9 ದಿನಗಳ 19ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಟೂರ್ನಿ ನಡೆಯಲಿದೆ. 200ಕ್ಕೂ ಹೆಚ್ಚು ದೇಶಗಳ ಅಥ್ಲೆಟಿಕ್ಸ್ ಭಾಗವಹಿಸಲಿದ್ದಾರೆ. ಭಾರತದಿಂದ 28 ಸ್ಪರ್ಧಿಗಳು ಅಖಾಡದಲ್ಲಿ ಭಾರೀ ಕುತೂಹಲ ಮೂಡಿಸಿದೆ.

ನೀರಜ್ ಚೋಪ್ರಾ, ಮುರುಳಿ ಶ್ರೀಶಂಕರ್, ಜೆಸ್ವಿನ್ ಅಲ್ ಡ್ರಿನ್, ಜ್ಯೋತಿ ಯುರಾಜಿ, ಶೈಲಿ ಸಿಂಗ್, ಪ್ರವೀಣ್ ಚಿತ್ರವೆಲ್, ಅವಿನಾಶ್ ಸಾಬ್ಲೆ, ಮನು ಡಿ.ಪಿ ಸೇರಿ ಇತರರು ಪದಕ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ. ಇಬ್ಬರು ಕನ್ನಡದ ಆಟಗಾರರು ಕಣದಲ್ಲಿದ್ದಾರೆ. ಮನು ಡಿ.ಪಿಗೆ ಕನ್ನಡಿಗರಾದ ವಿಶ್ವನಾಥ್ ನಾಯ್ಕ ಕೋಚ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!