4 ದಿನ ಸಿಗುವುದಿಲ್ಲ ಬ್ಯಾಂಕ್ ಸೇವೆ

365

ನವದೆಹಲಿ: ಬ್ಯಾಂಕ್ ಗಳ ವಿಲೀನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಡೆಗೆ ನೌಕರರಿಂದ ವಿರೋಧ ವ್ಯಕ್ತವಾಗಿದೆ. ಹೀಗಾಗಿ ದೇಶ್ಯಾದ್ಯಂತ ಬ್ಯಾಂಕ್ ಗಳ ನೌಕರರು 2 ದಿನ ಬಂದ್ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಸೆಪ್ಟೆಂಬರ್ 26 ಮತ್ತು 27 ಬ್ಯಾಂಕ್ ಬಂದ್ ಆಗಲಿವೆ. ಇನ್ನು 28, 29 ನಾಲ್ಕನೇ ಶನಿವಾರ ಮತ್ತು ಭಾನುವಾರ ಆಗಿರುವುದ್ರಿಂದ ಸತತ 4 ದಿನಗಳ ಕಾಲ ಬ್ಯಾಂಕ್ ಸೇವೆ ಲಭ್ಯವಿರುವುದಿಲ್ಲ. ಹೀಗಾಗಿ ಹಣ ತೆಗೆದುಕೊಳ್ಳುವುದು, ತುಂಬುವುದು ಮತ್ತು ಲೋನ್ ಸೇರಿದಂತೆ ಇತರೆ ಬ್ಯಾಂಕ್ ಕೆಲಸಗಳನ್ನ ಸೆಪ್ಟೆಂಬರ್ 25ರ ಒಳಗೆ ಮುಗಿಸಿಕೊಳ್ಳುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!