ಪ್ರಜಾಸ್ತ್ರ ಫೋಟೋ ಗ್ಯಾಲರಿ
ಕೋಟಿಗೊಬ್ಬ 3 ಚಿತ್ರದಲ್ಲಿ ನಟ ಸುದೀಪ್ ಜೊತೆ ನಟಿಸಿದ ಮಡೋನ್ನಾ ಸೆಬಾಸ್ಟಿಯನ್ ವಿಶ್ವವಿಖ್ಯಾತ ಹಾಲಿವುಡ್ ನಟಿ ಮರ್ಲಿನ್ ಮನ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಮೀರಾ ಜಾಸ್ಮಿನ್ ನ್ಯೂ ಲುಕ್, ಯುವ ನಟಿ ಮಾಳವಿಕಾ ಮೋಹನನ್, ನಯನಾತಾರಾ ಚಕ್ರವರ್ತಿ ಬೋಲ್ಡ್ ಫೋಟೋಗಳು ಇಲ್ಲಿವೆ..