ಬ್ರೇಕಿಂಗ್ ನ್ಯೂಸ್
Search

ದಿ ವಿಲನ್ ಬೆಡಗಿ ಬೇಬಿ ಬಂಪ್ ಟಾಪ್ ಲೆಸ್ ಫೋಟೋ

417

ಬ್ರಿಟನ್ ಮೂಲದ ನಟಿ ಆ್ಯಮಿ ಜಾಕ್ಸನ್ ಬೇಬಿ ಬಂಪ್ ಟಾಪ್ ಲೆಸ್ ಫೋಟೋ ಹಾಕಿದ್ದಾಳೆ. ಕನ್ನಡದ ದಿ ವಿಲನ್ ಸಿನಿಮಾದಲ್ಲಿ ನಟಿಸಿರುವ ನಟಿಯ ಈ ಫೋಟೋ ನೋಡಿದವರು ಶಾಕ್ ಆಗಿದ್ದಾರೆ.

ಮದುವೆಗೂ ಮೊದ್ಲೇ ಗರ್ಭಿಣಿಯಾಗಿದ್ದ ನಟಿ ಆ್ಯಮಿ, ಜನವರಿ 1, 2018ರಂದು ಉದ್ಯಮಿ ಜಾರ್ಜ್ ಪನಾಯೋಟೋ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಹೇಳಿದ್ಳು. ಈ ಹಿಂದೆ ಸಹ ಬೇಬಿ ಬಂಪ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿದ್ಳು. ಆದ್ರೆ, ಈ ಬಾರಿ ಟಾಪ್ ಲೆಸ್ ಫೋಟೋ ಫೋಸ್ಟ್ ಮಾಡಿದ್ದಾಳೆ.




Leave a Reply

Your email address will not be published. Required fields are marked *

error: Content is protected !!