ಸ್ಯಾಂಡಲ್ ವುಡ್ ನಲ್ಲಿ ಒಂದು ಟೈಂನಲ್ಲಿ ಸುಂಟರಗಾಳಿ ಎಬ್ಬಿಸಿದ ನಟಿ ಅಂದ್ರೆ ಅದು ರಕ್ಷಿತಾ. ತುಂಬಾ ಬೋಲ್ಡ್ ಆಗಿಯೇ ನಟಿಸಿದ ನಟಿ ಅನೇಕರ ನೆಚ್ಚಿನ ಹೀರೋಯಿನ್. ನಿರ್ದೇಶಕ ಪ್ರೇಮ ಜೊತೆ ಮದ್ವೆಯಾದ್ಮೇಲೆ ಬಿಗ್ ಸ್ಕ್ರೀನ್ ನಿಂದ ದೂರು ಉಳಿದ್ರು.
ಬಿಗ್ ಸ್ಕ್ರೀನ್ ನಿಂದ ದೂರ ಉಳಿದಿದ್ರೂ ಸ್ಮಾಲ್ ಸ್ಕ್ರೀನ್ ಗಳ ರಿಯಾಲಿಟಿ ಶೋಗಳ ಮೂಲಕ ಅಭಿಮಾನಿಗಳಿಗೆ ಹತ್ತರವಾಗಿಯೇ ಇದ್ರು. ಇದೀಗ ಪತಿ ಪ್ರೇಮ ನಿರ್ದೇಶನದ ಸಹೋದರ ನಟನಾಗಿರುವ ಏಕ್ ಲವ್ ಯಾ ಚಿತ್ರದಲ್ಲಿ ರಕ್ಷಿತಾ ಕಾಣಿಸಿಕೊಳ್ತಿದ್ದಾರೆ. ಚಿತ್ರಣದ ನಿರ್ಮಾಣದ ಜವಾಬ್ದಾರಿ ಜೊತೆ ಸಾಂಗ್ ವೊಂದರಲ್ಲಿ ಕಾಣಿಸಿಕೊಳ್ತಿದ್ದು ಕ್ರೇಜಿ ಕ್ವೀನ್ ಗೆ ಡಿಂಪಿಲ್ ಕ್ವೀನ್ ಸಾಥ್ ನೀಡ್ತಿದ್ದಾರೆ.