ಭಜರಂಗ್ ಪೂನಿಯಾ ಸೆಮಿಫೈನಲ್ ಎಂಟ್ರಿ

280

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟೊಕಿಯೋ: ಒಲಿಂಪಿಕ್ಸ್ ನಲ್ಲಿ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಕುಸ್ತಿಪಟು ಭಜರಂಗ್ ಪೂನಿಯಾ ಸೈಮಿಫೈನಲ್ ತಲುಪಿದ್ದಾರೆ. ಇರಾನ್ ನ ಮೊರ್ತೆಜಾ ಘಿಯಾಸಿ ಚೆಕಾ ಅವರನ್ನ 2-1 ಅಂತರದಿಂದ ಸೋಲಿಸುವ ಮೂಲಕ ಸೆಮಿಫೈನಲ್ ಎಂಟ್ರಿಯಾಗಿದ್ದಾರೆ.

ಮೊದಲ ಸುತ್ತಿನಿಂದಲೂ ಎದುರಾಳಿ ಮೇಲೆ ಪ್ರಾಬಲ್ಯ ಸಾಧಿಸಿದ್ರು. ಅಂತಿಮವಾಗಿ 2-1ರಿಂದ ಗೆಲುವು ದಾಖಲಿಸಿದ್ರು. ಸೆಮಿಫೈನಲ್ ನಲ್ಲಿ ಅಜೆರ್ಬೈಜಾನ್ ನ ಹಾಜಿ ಅಲಿಯೇವ್ ವಿರುದ್ಧ ಆಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!