ಸಿಡಿ ಗರ್ಲ್ 4ನೇ ವಿಡಿಯೋ.. ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುವಷ್ಟು ಹಿಂಸೆ

334

ಪ್ರಜಾಸ್ತ್ರ ಸುದ್ದಿ

ಬೆಂಗಳೂರು:ಶನಿವಾರ ಬೆಳ್ಳಂಬೆಳಗ್ಗೆ ಯುವತಿಯ ನಾಲ್ಕನೇ ವಿಡಿಯೋ ಬಿಡುಗಡೆಯಾಗಿದೆ. ಈ ಬಾರಿ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹಿಂಸೆ ಆಗಿದೆ ಅನ್ನೋ ವಿಚಾರವನ್ನ ವ್ಯಕ್ತಪಡಿಸಿದ್ದಾಳೆ. ರಮೇಶ ಜಾರಕಿಹೊಳಿ ಅವರ ಹೆಸರನ್ನು ಬರೆದಿಷ್ಟು ಸಾಯುವಷ್ಟು ಹಿಂಸೆಯಾಗಿದೆ ಎಂದಿದ್ದಾಳೆ.

ಶುಕ್ರವಾರವಷ್ಟೇ ಯುವತಿ ಪರ ವಕೀಲರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ. ಸಂಜೆ ಯುವತಿ ಕುಟುಂಬಸ್ಥರೊಂದಿಗೆ ಮಾತ್ನಾಡಿರುವ ಆಡಿಯೋ ರಿಲೀಸ್ ಆಗಿದೆ. ಈಗ ಮತ್ತೊಂದು ವಿಡಿಯೋ ಬಿಟ್ಟಿದ್ದಾಳೆ. ಇನ್ನು ರಮೇಶ ಜಾರಕಿಹೊಳಿ ಅರೆಸ್ಟ್ ಮಾಡಿದ್ರೆ 24 ಗಂಟೆಯಲ್ಲಿ ಸರ್ಕಾರ ಬೀಳಿಸುತ್ತೇವೆ ಅನ್ನೋ ಬೆದರಿಕೆಯನ್ನ ಸಿಎಂ, ಜಾರಕಿಹೊಳಿ ಟೀಂ ಹಾಕಿದೆ ಎನ್ನಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!