ಕರೋನಾ ಮಹಾಮಾರಿ ಮತ್ತೆ ಬಂತಾ?

250

ಪ್ರಜಾಸ್ತ್ರ ಸುದ್ದಿ

ಇಡೀ ವಿಶ್ವವನ್ನು ಎರಡು ವರ್ಷಗಳ ಕಾಲ ಹಿಂಡಿ ಹಿಪ್ಪೆ ಮಾಡಿ ಕೋಟ್ಯಾಂತರ ಜೀವಗಳನ್ನು ಬಲಿ ಪಡೆದ ಕರೋನಾ ಮಹಾಮಾರಿ ಮತ್ತೊಂದು ರೂಪದಲ್ಲಿ ಎಂಟ್ರಿ ಕೊಡ್ತಿದೆ ಎಂದು ಹೇಳಲಾಗುತ್ತಿದೆ. ಇ.ಸಿ 5.1 ರೂಪಾಂತರದಲ್ಲಿ ಕರೋನಾ ಬಂದಿದೆ ಅನ್ನೋ ಎಚ್ಚರಿಕೆಯನ್ನು ಡಬ್ಲುಹೆಚ್ಒ ಹೇಳಿದೆ.

ಕಳೆದ ಎರಡು ವಾರಗಳಿಂದ ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ನಡೆಸಿದೆ. ಕಾಯಿಲೆ ಗಂಭೀರವಲ್ಲದಿದ್ದರೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಪ್ರತಿ ಏಳು ಪ್ರಕರಣಗಳಲ್ಲಿ ಒಂದು ರೂಪಾಂತರ ಪ್ರಕರಣವಿದೆ. ಇದನ್ನು ಇ.ಸಿ 5.1 ರೂಪಾಂತರಿ ಎಂದು ಗುರುತಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!