ಕರೋನಾ ಸೋಂಕು: ವಿಜಯನಗರ ಕ್ಲಬ್ ರೋಡ್ ಲಾಕ್

360

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾಗಿರುವ ವಿಜಯನಗರ ಕ್ಲಬ್ ರೋಡ್ ಇದೀಗ ಲಾಕ್ ಆಗಿದೆ. ಈ ಏರಿಯಾದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

ಇನ್ನು ಸೋಂಕು ಕಾಣಿಸಿಕೊಂಡ ಕುಟುಂಬದಲ್ಲಿ ಆರೇಳು ಮಂದಿ ಸದಸ್ಯರಿದ್ದು, ಅವರನ್ನೆಲ್ಲ ಹೋಂ ಕ್ವಾರಂಟೈನ್ ಮಾಡಲಾಗಿದೆ. ಅಲ್ದೇ, ಇಡೀ ವಿಜಯನಗರ ಕ್ಲಬ್ ರೋಡ್ ಏರಿಯಾ ಕಂಪ್ಲೀಟ್ ಬಂದ್ ಮಾಡಲಾಗಿದೆ. ಅಲ್ದೇ, ಕಚೇರಿಳು ಸಹ ಬಂದ್ ಮಾಡಿ ನೋಟಿಸ್ ಅಂಟಿಸಿವೆ.




Leave a Reply

Your email address will not be published. Required fields are marked *

error: Content is protected !!